ನಿಸರ್ಗ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ನಿಸರ್ಗ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಭಾನುವಾರ, ಆಗಸ್ಟ್ 12, 2012
ಮಂಗಳವಾರ, ಮೇ 8, 2012
ಶುಕ್ರವಾರ, ಆಗಸ್ಟ್ 28, 2009
ನಮ್ಮೂರು.....

ಮಳೆಗಾಲದ ಸೋನೆಯಲಿ ಮಿಂದೆದ್ದು ಚೆಲುವ ಹೊದ್ದುನಿಂತ ನಮ್ಮೂರ ಸೊಬಗು..... ಮೈ ಮನಗಳಿಗೆ ಮುದ ನೀಡಿ ಕಣ್ಣಿಗೆ ತಂಪನೀಯುತ್ತದೆ. ಬೆಂಗಳೂರಿನಲ್ಲಿ ಹುಡುಕಿಕೊಂಡು ಹೋದರೆ ಸಿಗಬಹುದಾದ ಈ ಚಿತ್ರಗಳು ನಮ್ಮೂರಂತಹ ಊರಲ್ಲಿ ಸಾಮಾನ್ಯ. ಊರಲ್ಲಿರುವ ಗಿಡ ಮರಗಳು, ಹಸಿರು ಪೈರಿನ ಹೊದಕೆಯುಟ್ಟ ಗದ್ದೆಗಳು, ಆ ಗದ್ದೆಗಳಲ್ಲಿ ಹಕ್ಕಿಗಳ ಕಲರವ... ಮನೆಯ ಮಾಡಿಗೆ ಗೂಡು ಕಟ್ಟಿ ನಲಿದಾಡುವ ಹಕ್ಕಿಗಳು.... ಈ ಸಲ ಚೌತಿ ಹಬ್ಬಕ್ಕೆ ಹೋದಾಗ ಚಕ್ಕುಲಿ ಮೋದಕಗಳ ಜೊತೆ ಸಿಕ್ಕ ನಿಸರ್ಗದ ಕೊಡುಗೆಗಳು. ಜಡಿ ಮಳೆಯಲ್ಲಿ ಮಡದಿಯೊಡನೆ ಕೊಡೆ ಹಿಡಿದು ನಡೆವಾಗ ನಮ್ಮ ಚಿಕ್ಕಂದಿನ ದಿನಗಳ ಮಾತು....
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)



